ತರ್ಕಪಾರಮ್ಯವಾದ -
ತತ್ತ್ವನಿರ್ಣಯದಲ್ಲಿ ಅನುಭವಕ್ಕಿಂತ ತರ್ಕವೇ ಪ್ರಮುಖ ಪ್ರಮಾಣ ಎಂದು ಹೇಳುವ ವಾದ (ರ್ಯಾಷನಲಿಸಂ). ಇದನ್ನು ಬುಧ್ಯಾರೂಢವಾದವೆಂದೂ ಕರೆವುದಿದೆ. ಇದರ ಬಗ್ಗೆ ಆಧುನಿಕ ಪಾಶ್ಚಾತ್ಯ ತತ್ತ್ವ ಶಾಸ್ತ್ರಜ್ಞರಾದ ಡೇಕಾರ್ಟ್, ಸ್ಪಿನೋಜ, ಲೈಬ್ನಿಟ್ಸ್, ಕಾಂಟ್ ಮೊದಲಾದವರು ಸಾಕಷ್ಟು ಚರ್ಚಿಸಿದ್ದಾರೆ.	 (ನೋಡಿ- ಆಧುನಿಕ-ಪಾಶ್ಚಾತ್ಯತತ್ತ್ವದ-ಮುನ್ನಡೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ